linear measure
ನಾಮವಾಚಕ

ಉದ್ದಳತೆ:

  1. ಉದ್ದವನ್ನು ಅಳೆಯುವ ಯಾವುದೇ ಅಳತೆ ವ್ಯವಸ್ಥೆ.
  2. ಉದ್ದಳತೆಯಲ್ಲಿ ಬಳಸುವ – ಅಂಗುಲ, ಅಡಿ, ಗಜ, ಮೀಟರು, ಮೊದಲಾದ ಅಳತೆಯ ಏಕಮಾನ.